Uncategorized

ಬ್ಯಾಂಕ್ ಸಿಬ್ಬಂದಿಗಳಿಂದ: ನಾಮ ನಿರ್ದೇಶಿತ ಸದಸ್ಯ ಶಿವರಡ್ಡೆಪ್ಪ ಅವರಿಗೆ ಸನ್ಮಾನ

ಹನುಮಂತ ನಾಯಕ ಸಂಪಾದಕ.      9739109997

ಮಸ್ಕಿ: ಬಳಗಾನೂರ ಪಟ್ಟಣ ಪಂಚಾಯಿತಿಯ ನಾಮ ನಿರ್ದೇಶಿತ ಸದಸ್ಯ ಶಿವರಡ್ಡೆಪ್ಪ ವಾಲೇಕರ್ ಅವರಿಗೆ ಮುದಗಲ್ ನಾ ಶ್ರೀ ಏಳುಕೋಟಿ ಮೈಲಾರಲಿಂಗೇಶ್ವರ ಸೌಹಾರ್ದ ಸಹಕಾರಿ ಸಂಘದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಹುಚ್ಚರಡ್ಡೆಪ್ಪ, ಪರುಶುರಾಮ ವಕೀಲರು, ನಾಗಪ್ಪ, ಮೈಲಾರಪ್ಪ, ಪ್ರೀಯಾ ಜೇರಕಲ್ ಸೇರಿದಂತೆ ಇನ್ನಿತರರು ಇದ್ದರು.

 

Related Articles

Leave a Reply

Your email address will not be published. Required fields are marked *

Back to top button