Uncategorized
ಶರಣಮ್ಮ ಕಾರನೂರು ಅವರಿಗೆ ಅಂಗನವಾಡಿ ಕಾರ್ಯಕರ್ತೆಯರಿಂದ ಸನ್ಮಾನ

ಹನುಮಂತ ನಾಯಕ ಸಂಪಾದಕ. 9739109997
ರಾಯಚೂರು: ಇಲ್ಲಿನ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರಾದ ಶರಣಮ್ಮ ಕಾರನೂರು ಅವರಿಗೆ ಸನ್ಮಾನ ಮಾಡಿದರು. ಇತ್ತೀಚೆಗೆ ಸಹಾಯಕಿಯರ ಹುದ್ದೆಯಿಂದ ಅಂಗನವಾಡಿ ಕಾರ್ಯಕರ್ತೆಯರಾಗಿ ಮುಂಬಡ್ತಿ ಹೊಂದಿದ್ದರಿಂದ ಅಧಿಕಾರಿಯನ್ನು ಸನ್ಮಾನಿಸಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಶರಣಮ್ಮ, ಸರಸ್ವತಿ, ಹುಲಿಗಮ್ಮ, ರಾಬಿನಾ ಸೇರಿದಂತೆ ಇನ್ನಿತರರು ಇದ್ದರು.



