Uncategorized
ವಿಧಾನ ಪರಿಷತ್ ಸದಸ್ಯ ಸಲೀಮ್ ಅಹ್ಮದ್ ಅವರಿಗೆ ಶರಣಬಸವರಾಜ ವ್ಯಾಕರನಹಾಳ ಸನ್ಮಾನ

ಹನುಮಂತ ನಾಯಕ ಸಂಪಾದಕ -9739109997
ಮುದಗಲ್ : ವಿಧಾನ ಪರಿಷತ್ ಸದಸ್ಯ ಕರ್ನಾಟಕ ಸರಕಾರದ ಮುಖ್ಯ ಸಚೇತಕ ಸಲೀಮ್ ಅಹ್ಮದ್ ಅವರಿಗೆ ನಾಲಾಪೂರು ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಶರಣಬಸವರಾಜ ಪಾಟೀಲ್ ವ್ಯಾಕರನಾಳ ರವರು ಸನ್ಮಾನಿಸಿ ಗೌರವಿಸಿದರು. ಈ ಸಂದರ್ಭದಲ್ಲಿ ಮಾಜಿ ಪುರಸಭೆ ಅಧ್ಯಕ್ಷ ರಜ್ಜಬ ಅಲಿ ಟಿಂಗ್ರಿ, ಮಾಜಿ ಪುರಸಭೆ ಉಪಾಧ್ಯಕ್ಷ ಅಮೀರ್ ಬೇಗ ಉಸ್ತಾದ್, ಮಹಮ್ಮದ್ ಸಾದೀಕ್ ಅಲಿ, ಮಾಸೋಮ್ ಶರೀಫ್, ಯಮನೂರ ನದಾಫ್, ಮೋನು ಹಳಪೇಟೆ ಸೇರಿದಂತೆ ಇನ್ನಿತರರು ಇದ್ದರು.



