Uncategorized

ಲಿಂಗಸ್ಗೂರು; ಶ್ರೀ ರಾಘವೇಂದ್ರ ಆಸ್ಪತ್ರೆಯ 9ನೇ ವಾರ್ಷಿಕೋತ್ಸವ

ಹನುಮಂತ ನಾಯಕ ಸಂಪಾದಕ -9739109997

ಲಿಂಗ‌ಸ್ಗೂರು: ಇಲ್ಲಿನ ಶ್ರೀ ರಾಘವೇಂದ್ರ ಮಕ್ಕಳ ಆಸ್ಪತ್ರೆಯ 9ನೇ ವಾರ್ಷಿಕೋತ್ಸವ ಆಚರಣೆ ಮಾಡಲಾಯಿತು. ಈ ಆಸ್ಪತ್ರೆಯಲ್ಲಿ 08 ವರ್ಷದಿಂದ ಗುಣಮಟ್ಟದ ಸೇವೆಗಳು ಮತ್ತು ಸಾಮಾಜಿಕ ಜವಾಬ್ದಾರಿಯನ್ನು ಒದಗಿಸುವ ಬದ್ಧತೆಗಾಗಿ ಲಿಂಗಸ್ಗೂರು ತಾಲೂಕಿನ ಬಡಜನರು ಆಸ್ಪತ್ರೆಯ ವೈದ್ಯರಿಗೆ ಹಾಗೂ ಸಿಬ್ಬಂದಿಗಳಿಗೆ ಶ್ಲಾಘಿಸಿದರು. ಎಂಟು ವರ್ಷ ಪೂರೈಸಿದ ಹಿನ್ನಲೆಯಲ್ಲಿ ಇಂದು 9 ನೇ ವರ್ಷದ ವಾರ್ಷಿಕೋತ್ಸವ ಆಚರಣೆಯನ್ನು ಮಕ್ಕಳ ಕೈಯಿಂದ ಕೇಕ್ ಕತ್ತರಿಸುವ ಆಚರಣೆ ಮಾಡಿ. ಆಸ್ಪತ್ರೆಯಲ್ಲಿ ಇರುವ ರೋಗಿಗಳಿಗೆ ಕುಟುಂಬ ಸಮೇತವಾಗಿ ಅನ್ನಸಂತರ್ಪಣೆ ಮಾಡಿದರು. ಈ ಸಂದರ್ಭದಲ್ಲಿ ಡಾ. ಡಿ ಎಚ್ ಕಡದಳ್ಳಿ MBBS, DCH, DMCH ಸೇರಿದಂತೆ ಸಿಬ್ಬಂದಿಗಳು ಸೇರಿದಂತೆ ಇನ್ನಿತರರು ಇದ್ದರು.

Related Articles

Leave a Reply

Your email address will not be published. Required fields are marked *

Back to top button